सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮುಂಬರಲಿರುವ ದಿನಗಳನ್ನು ಸೂಚಿಸುವುದು
उदाहरण : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.
पर्यायवाची : ಆಗಮಿಸಲಿರುವ, ಬರಲಿರುವ, ಬರುವ, ಭಾವಿ
अन्य भाषाओं में अनुवाद :हिन्दी
भविष्य काल का या भविष्य काल में होनेवाला।
अर्थ : ಒಂದಾದ ನಂತರ ಮತ್ತೊಂದು
उदाहरण : ಅನಂತರ ನಿಂತ ಮಕ್ಕಳ ಸಾಲಿನ ಉಡುಪುಗಳು ಹಳದಿ ಬಣ್ಣದಾಗಿತ್ತು.
पर्यायवाची : ಅನಂತರ, ಅನಂತರದ, ನಂತರ, ನಂತರದ
अन्य भाषाओं में अनुवाद :हिन्दी English
एक के बाद का।
Every second one of a series.
अर्थ : ಒಂದರ ನಂತರದ
उदाहरण : ಮುಂದಿನ ವ್ಯಕ್ತಿಯಾರು.
पर्यायवाची : ಆಮೇಲಿನ, ನಂತರದ
किसी के बाद का।
Immediately following in time or order.
इंस्टॉल करें