पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮುಕ್ತಿಗೊಳಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಮುಕ್ತಿಗೊಳಿಸು   ಕ್ರಿಯಾಪದ

अर्थ : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ

उदाहरण : ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.

पर्यायवाची : ಬಿಡುಗಡೆ ಮಾಡು, ಬಿಡುಗಡೆಗೊಳಿಸು, ಸ್ವತಂತ್ರಗೊಳಿಸು


अन्य भाषाओं में अनुवाद :

* कार्यों या उत्तरदायित्वों से मुक्त करना।

कृपया आप मेरी जगह लेकर मुझे मुक्त करें।
मुक्त करना, स्वतंत्र करना

Free from obligations or duties.

discharge, free

अर्थ : ಯಾವುದೇ ರೀತಿಯ ಸಮಸ್ಯೆ, ಪೇಚಾಟ, ಬಂಧನ ಇತ್ಯಾದಿಗಳಿಂದ ಮುಕ್ತಿ ಹೊಂದುವ ಪ್ರಕ್ರಿಯೆ

उदाहरण : ನೀವು ಈ ಸಾಲವನ್ನು ತೀರಿಸಿ ನನ್ನನ್ನು ಸಾಲದಿಂದ ಮುಕ್ತಿಗೊಳಿಸಿ.

पर्यायवाची : ಬಿಡುಗಡೆ ಮಾಡು


अन्य भाषाओं में अनुवाद :

किसी भी प्रकार की परेशानी, जंजाल, बंधन आदि से मुक्त कराना।

आपने मुझे इस कर्ज से छुटकारा दिला दिया।
छुटकारा दिलाना, निज़ात दिलाना, निजात दिलाना, मुक्त कराना, मुक्ति दिलाना

Relieve from.

Rid the house of pests.
disembarrass, free, rid

अर्थ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

उदाहरण : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

पर्यायवाची : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತರಾಗು, ರಕ್ಷಿಸು


अन्य भाषाओं में अनुवाद :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना

अर्थ : ಯಾವುದೋ ಒಂದು ಬಂಧನ ಅಥವಾ ಕೆಲಸದಿಂದ ಮುಕ್ತರನ್ನಾಗಿ ಮಾಡುವ ಪ್ರಕ್ರಿಯೆ

उदाहरण : ಮುನಿಗಳು ತಮ್ಮ ತಪ್ಪಸ್ಸಿನ ಶಕ್ತಿಯಿಂದ ಸಂಸಾರದ ದುಃಖವನ್ನು ಮುಕ್ತಿಗೊಳಿಸಿದರು.

पर्यायवाची : ಉದ್ಧಾರ ಮಾಡು


अन्य भाषाओं में अनुवाद :

किसी बंधन या काम से मुक्त होना।

ऋषि अपनी साधना के बल पर संसार के दुःखों से उबरता है।
उद्धार पाना, उबरना, निस्तार पाना, मुक्त होना

Bring into safety.

We pulled through most of the victims of the bomb attack.
bring through, carry through, pull through, save

चौपाल