अर्थ : ಯಾವುದಾದರೊಂದು ಜಾಗದ ಗುರುತಿನಿಂದ ಇನ್ನೊಂದು ಜಾಗವು ಅದಕ್ಕೆ ಎದುರಾಗಿ ಮುಖಮಾಡಿಕೊಂಡು ಇರುವ ಸ್ಥಿತಿಯ ಪ್ರಕ್ರಿಯೆ
उदाहरण :
ಅವನ ಮನೆ ಅವನಿರುವ ಬಡಾವಣೆಯ ಶಿವಾಲಯದ ಪೂರ್ವಕ್ಕೆ ಸರಿಯಾಗಿ ಎದುರಿಗಿದೆ.
पर्यायवाची : ಅಭಿಮುಖವಾಗಿರು, ಎದುರಿಗಿರು
अन्य भाषाओं में अनुवाद :