पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮುಖ್ಯವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಮುಖ್ಯವಾದಂತಹ   ಗುಣವಾಚಕ

अर्थ : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ

उदाहरण : ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.

पर्यायवाची : ಮುಖ್ಯ, ಮುಖ್ಯವಾದ, ಮುಖ್ಯವಾದಂತ, ವಿಶೇಷ, ವಿಶೇಷವಾದ, ವಿಶೇಷವಾದಂತ, ವಿಶೇಷವಾದಂತಹ


अन्य भाषाओं में अनुवाद :

साधारण के अतिरिक्त तथा उससे कुछ आगे बढ़ा हुआ या जितना होना चाहिए या होता हो उससे कुछ अधिक या उसके सिवा।

मैं यहाँ एक विशेष काम से आया हूँ।
इस यज्ञ के लिए कुछ विशेष सामग्री की आवश्यकता है।
ख़ास, ख़ासा, खास, खासा, विशेष, स्पेशल

Surpassing what is common or usual or expected.

He paid especial attention to her.
Exceptional kindness.
A matter of particular and unusual importance.
A special occasion.
A special reason to confide in her.
What's so special about the year 2000?.
especial, exceptional, particular, special

अर्थ : ಯಾವುದೋ ಒಂದನ್ನು ಬೇರೆಯವ ಅಪೇಕ್ಷೆಯನ್ನು ಒಳ್ಳೆಯದು ಅಥವಾ ಯೋಗ್ಯವಾದುದು ಎಂದು ತಿಳಿದು ಸ್ವೀಕರಿಸುವ

उदाहरण : ಅತಿ ಮುಖ್ಯವಾದ ವ್ಯಕ್ತಿಗಳನ್ನೆ ಇಲ್ಲಿಗೆ ಅಮಂತ್ರಣ ನೀಡಿರುವುದು.

पर्यायवाची : ಮುಖ್ಯವಾದ, ಮುಖ್ಯವಾದಂತ


अन्य भाषाओं में अनुवाद :

जिसे औरों की अपेक्षा अच्छा या योग्य समझकर ग्रहण किया गया हो।

अधिमानित व्यक्तियों को ही यहाँ निमंत्रित किया गया है।
अधिमानित

अर्थ : ಯಾವುದು ಅವಶ್ಯಕವಾಗಿದೆಯೋ

उदाहरण : ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.

पर्यायवाची : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ


अन्य भाषाओं में अनुवाद :

जो आवश्यक हो।

हमारा शरीर पाँच मुख्य तत्वों से बना है।
प्रधान, प्रमुख, मुख्य, मूल

Serving as an essential component.

A cardinal rule.
The central cause of the problem.
An example that was fundamental to the argument.
Computers are fundamental to modern industrial structure.
cardinal, central, fundamental, key, primal

अर्थ : ಅಧಿಕ ಮಹತ್ವವಿರುವ ಅಥವಾ ಯಾವುದಕ್ಕೆ ಮಹತ್ವವನ್ನು ನೀಡಲಾಗಿದೆಯೋ

उदाहरण : ಮುಖ್ಯವಾದ ತರಂಗಗಳು ಗೌಣವಾದ ತರಂಗಗಳಿಗಿಂತ ತುಂಬಾ ಜೋರಾಗಿ ಚಲಿಸುತ್ತವೆ.

पर्यायवाची : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖವಾದ, ಪ್ರಮುಖವಾದಂತ, ಪ್ರಮುಖವಾದಂತಹ, ಪ್ರಾಥಮಿಕವಾದ, ಪ್ರಾಥಮಿಕವಾದಂತ, ಪ್ರಾಥಮಿಕವಾದಂತಹ, ಮುಖ್ಯ, ಮುಖ್ಯವಾದ, ಮುಖ್ಯವಾದಂತ


अन्य भाषाओं में अनुवाद :

सबसे अधिक महत्व का या जिसे महत्व दिया जाए।

मुख्य तरंगें गौण तरंगों से अधिक तेज चलती हैं।
प्रकृष्ट, प्रगल्भ, प्रधान, प्रमुख, प्राथमिक, मुख्य

Of greater importance or stature or rank.

A major artist.
A major role.
Major highways.
major

चौपाल