अर्थ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
उदाहरण :
ಮೊದಲು ಈ ಕೆಲಸವನ್ನು ಮುಗಿಸು.
पर्यायवाची : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು
अन्य भाषाओं में अनुवाद :
किसी काम या वस्तु आदि का अंत करना।
पहले यह काम खत्म करो।अर्थ : ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು
उदाहरण :
ಅಜ್ಜನು ಜಗಳನ್ನು ಮುಗಿಸಿದರು.
पर्यायवाची : ಪೂರ್ಣಗೊಳಿಸು, ಪೂರ್ಣಮಾಡು
अन्य भाषाओं में अनुवाद :
किसी बात आदि को तय करना या उसका निर्णय करना।
दादाजी झगड़ा निपटा रहे हैं।अर्थ : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ
उदाहरण :
ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ
पर्यायवाची : ಪೂರೈಸು, ಮುಕ್ತಾಯಗೊಳಿಸು, ಸಮಾಪ್ತಿಮಾಡು
अन्य भाषाओं में अनुवाद :
किसी कार्य आदि का पूर्ण होना।
लड़की की शादी अच्छे से निपट गई।अर्थ : ಯಾವುದೋ ಒಂದು ಪದ್ಧತಿಯನ್ನು ಮುಗಿಸು ಅಥವಾ ಇಲ್ಲದಂತೆ ಮಾಡಲು ಉತ್ತೇಜಿಸುವ ಪ್ರಕ್ರಿಯೆ
उदाहरण :
ಸ್ವಾಮೀಜಿ ಅವರ ಸಿಹಿ ನೀಡುವ ಮೂಲಕ ಎಲ್ಲಾರು ಉಪವಾಸವನ್ನು ಮುಗಿಸಿದರು.
अन्य भाषाओं में अनुवाद :
अर्थ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
उदाहरण :
ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
पर्यायवाची : ಅಂತ್ಯಗೊಳಿಸು, ನಿಲ್ಲಿಸು, ಸಮಾಪ್ತಿಗೊಳಿಸು
अन्य भाषाओं में अनुवाद :
प्रथा आदि का अंत करना।
हमें हमारे समाज से दहेज प्रथा उठाना है।अर्थ : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ
उदाहरण :
ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.
पर्यायवाची : ಕೊನೆಗೊಳ್ಳು
अन्य भाषाओं में अनुवाद :
अर्थ : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು
उदाहरण :
ಏನು ನೀವು ಊಟವನ್ನು ತಿಂದು ಮುಗಿಸಿದಿರಾ.
पर्यायवाची : ತೀರಿಸು, ಪೂರೈಸು, ಸಮಾಪ್ತಿಗೊಳಿಸು
अन्य भाषाओं में अनुवाद :