अर्थ : ಯಾವುದು ಸುಕ್ಕಾಗಿದೆಯೋ ಅಥವಾ ಮುದುರಿಕೊಂಡಿದೆಯೋ
उदाहरण :
ಸೀತಳು ಸುಕ್ಕಾದ ಬಟ್ಟೆಯನ್ನು ಇಸ್ತ್ರಿ ಮಾಡುತ್ತಿದ್ದಾಳೆ.
पर्यायवाची : ಮಡಿಕೆಯಾದ, ಮಡಿಕೆಯಾದಂತ, ಮಡಿಕೆಯಾದಂತಹ, ಮುದುರಿಕೊಂಡ, ಮುದುರಿಕೊಂಡಂತ, ಮುದುರಿಕೊಂಡಂತಹ, ಮುದುರಿದ, ಮುದುರಿದಂತ, ಸುಕ್ಕಾದ, ಸುಕ್ಕಾದಂತ, ಸುಕ್ಕಾದಂತಹ
अन्य भाषाओं में अनुवाद :