अर्थ : ಮುದುರು ಮುದುರಾಗಿರುವ ಬಟ್ಟೆಗಳು
उदाहरण :
ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
पर्यायवाची : ಸುಕ್ಕು
अन्य भाषाओं में अनुवाद :
अर्थ : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ
उदाहरण :
ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.
पर्यायवाची : ಮುರುಟು
अन्य भाषाओं में अनुवाद :
किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।
अत्यधिक उलटने-पुलटने के कारण यह कपड़ा गिंज गया है।अर्थ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
उदाहरण :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
पर्यायवाची : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು
अन्य भाषाओं में अनुवाद :
बल या शिकन पड़ना।
कपड़ों को ठीक से न रखने पर वे सिकुड़ते हैं।अर्थ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
उदाहरण :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
पर्यायवाची : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು
अन्य भाषाओं में अनुवाद :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।अर्थ : ಬಹಳ ಚಳಿಯಿಂದಾಗಿ (ಫಸಲು) ಸರಿಯಾದ ರೀತಿಯಲ್ಲಿ ವಿಕಾಸವಾಗದೆ ಇರುವ ಪ್ರಕ್ರಿಯೆ
उदाहरण :
ಅಧಿಕವಾದ ಚಳಿಯ ಕಾರಣದಿಂದಾಗಿ ಫಸಲುಗಳು ಮುದುಡಿಕೊಂಡಿದೆ.
पर्यायवाची : ಮುದುಡಿಕೊಳ್ಳು
अन्य भाषाओं में अनुवाद :
अर्थ : ಮೇಲಿನ ಭಾಗ ಮುದುರು
उदाहरण :
ಒಂದು ಸಲ ಒಗೆದದಕ್ಕೆ ಈ ಸ್ವೆಟರ್ ಮುದುರಿ ಕೊಂಡಿದೆ.
पर्यायवाची : ಮುದುಡು, ಮುದುರಿಸು, ಸುಕ್ಕಾಗಿಸು
अन्य भाषाओं में अनुवाद :
अर्थ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
उदाहरण :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
पर्यायवाची : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು
अन्य भाषाओं में अनुवाद :