सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮೊದಲೇ ತಿಳಿಯುವ ಸೂಚನೆ
उदाहरण : ಹವಾ ವಿಭಾಗವು ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ.
अन्य भाषाओं में अनुवाद :हिन्दी English
पहले दी जानेवाली सूचना।
An early warning about a future event.
अर्थ : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು
उदाहरण : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.
पर्यायवाची : ಎಚ್ಚರಿಕೆ, ಸುಳಿವು, ಸೂಚನೆ
चेताने या सावधान करने के लिए कही जाने वाली बात।
A message informing of danger.
इंस्टॉल करें