अर्थ : ದೊಡ್ಡ ನೋಟನ್ನು ಅದೇ ಮೌಲ್ಯವಿರುವಂತಹ ಚಿಕ್ಕ-ಚಿಕ್ಕ ನೋಟುಗಳನ್ನಾಗಿ ಮಾಡುವ ಪ್ರಕ್ರಿಯೆ
उदाहरण :
ರಹೀಮನು ಆಟೋ ಬಾಡಿಗೆಯನ್ನು ಕೊಡುವುದಕ್ಕಾಗಿ ನೂರು ರೂಪಾಯಿಯನ್ನು ಮುರಿಸಿದನು.
पर्यायवाची : ಚಿಲ್ಲರೆ ಮಾಡಿಸು
अन्य भाषाओं में अनुवाद :
अर्थ : ಯಾವುದಾದರು ವಸ್ತು ಮೊದಲಾದವುಗಳನ್ನು ಮುರಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरण :
ಅಮ್ಮ ರಾಧಾಳ ಹತ್ತಿರುವ ಮರವನ್ನು ಮುರಿಸುತ್ತಿದ್ದಾಳೆ.
पर्यायवाची : ಕಡಿಸು
अन्य भाषाओं में अनुवाद :
अर्थ : ಯಾವುದಾದರು ವಸ್ತು ಒಡೆದು ಹೋಗು
उदाहरण :
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
पर्यायवाची : ಒಡೆ, ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ
अन्य भाषाओं में अनुवाद :
किसी वस्तु के टुकड़े होना।
काँच की कटोरी हाथ से छूटते ही टूट गई।Go to pieces.
The lawn mower finally broke.