पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮುಲುಕು शब्द का अर्थ तथा उदाहरण पर्यायवाची एवम् विलोम शब्दों के साथ।

ಮುಲುಕು   ನಾಮಪದ

अर्थ : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

उदाहरण : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

पर्यायवाची : ಆರ್ಥನಾದ, ದುಃಖಶ್ವಾಸ, ನರಳಾಟ


अन्य भाषाओं में अनुवाद :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

अर्थ : ದೈಹಿಕವಾಗಿ ಅನಾರೋಗ್ಯವಾದಾಗ ಮತ್ತು ನೋವಾದಾಗ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

उदाहरण : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

पर्यायवाची : ನರಳಾಟ, ನರಳಿಕೆ


अन्य भाषाओं में अनुवाद :

दुख या उदासी के समय ली जानेवाली ठंडी साँस।

रामू ने आह भरी और अपनी राम कहानी सुनाने लगा।
आह, उच्छवास, उसाँस, उसास, उस्वाँस

An utterance expressing pain or disapproval.

groan, moan

ಮುಲುಕು   ಕ್ರಿಯಾಪದ

अर्थ : ಮಲ ವಿಸರ್ಜನೆಗಾಗಿ ಹೊಟ್ಟೆಯಲ್ಲಿರುವ ವಾಯುವನ್ನು ಹೊರೆಗೆ ಹಾಕುವ ಪ್ರಕ್ರಿಯೆ

उदाहरण : ಮಲಬದ್ಧತೆಯಿರುವ ರೋಗಿಯು ತುಂಬಾ ಮುಲುಕುತ್ತಾನೆ.

पर्यायवाची : ತಿಣುಕು


अन्य भाषाओं में अनुवाद :

मल त्याग के लिए पेट की वायु नीचे दबाना।

कब्ज के रोगी अधिक काँखते हैं।
काँखना

अर्थ : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

उदाहरण : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

पर्यायवाची : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ ಪಡು, ಸಂಕಟ-ಪಡು, ಸಂಕಟಪಡು


अन्य भाषाओं में अनुवाद :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना

ಮುಲುಕು   ಗುಣವಾಚಕ

अर्थ : ಅನಾರೋಗ್ಯವಾದಾಗ ಮತ್ತು ನೋವಾದಾದ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

उदाहरण : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

पर्यायवाची : ನರಳಾಟ, ನರಳಿಕೆ


अन्य भाषाओं में अनुवाद :

निकाला या बाहर किया हुआ।

निष्कासित व्यक्तियों के पुनर्वास की समस्या अब तक नहीं सुलझ पाई है।
निकासित, निर्वासित, निष्काशित, निष्कासित

चौपाल