पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮುಳುಗುತ್ತಿರುವ शब्द का अर्थ तथा उदाहरण पर्यायवाची एवम् विलोम शब्दों के साथ।

ಮುಳುಗುತ್ತಿರುವ   ಗುಣವಾಚಕ

अर्थ : ಮಾನ, ಮೌಲ್ಯ ಮೊದಲಾದವುಗಳು ಕಡಿಮೆ ಅಥವಾ ಯಾವುದಾದರು ಅವಸ್ಥೆಯಲ್ಲಿ ಕೆಳಗೆ ಹೋಗುತ್ತಿರುವಂತಹ

उदाहरण : ಅವನು ಮುಳುಗುತ್ತಿರುವಂತಹ ಪದವಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.

पर्यायवाची : ಮುಳುಗುತ್ತಿರುವಂತ, ಮುಳುಗುತ್ತಿರುವಂತಹ


अन्य भाषाओं में अनुवाद :

मान, मूल्य आदि में कम या किसी अवस्था में नीचे जाता हुआ।

वह अपने डूबते हुए पद को बचाने की कोशिश कर रहा है।
सभी खिलाड़ियों के प्रयास से हमारी पिछड़ती हुई क्रिकेट टीम जीत गई।
डूबता, डूबता हुआ, पिछड़ता, पिछड़ता हुआ

अर्थ : ಅಸ್ತವಾಗುವ ಸಮಯ ಸಮೀಪಿಸುತ್ತಿರುವ

उदाहरण : ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿ ಇರುತ್ತದೆ.

पर्यायवाची : ಮುಳುಗುತ್ತಿರುವಂತ, ಮುಳುಗುತ್ತಿರುವಂತಹ, ಸೂರ್ಯಾಸ್ಥವಾಗುತ್ತಿರುವ, ಸೂರ್ಯಾಸ್ಥವಾಗುತ್ತಿರುವಂತ, ಸೂರ್ಯಾಸ್ಥವಾಗುತ್ತಿರುವಂತಹ


अन्य भाषाओं में अनुवाद :

अस्त होने के निकट।

निभृत रवि का दृश्य मनोरम होता है।
निभृत

चौपाल