पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೂಗುತಿ शब्द का अर्थ तथा उदाहरण पर्यायवाची एवम् विलोम शब्दों के साथ।

ಮೂಗುತಿ   ನಾಮಪದ

अर्थ : ಮುತ್ತಿನಿಂದ ಮಾಡಿದಂತಹ ಮೂಗುತಿಯನ್ನು ಸ್ತ್ರೀಯರು ಮೂಗಿಗೆ ಹಾಕಿಕೊಳ್ಳುತ್ತಾರೆ

उदाहरण : ಮದುವೆ ಹೆಣ್ಣಿನ ಮೂಗಿನಲ್ಲಿ ಹಾಕಿರುವಂತಹ ಕೆಂಪುಬಣ್ಣದ ಮೂಗುತಿ ಸುಂದರವಾಗಿದೆ.

पर्यायवाची : ನತ್ತು, ಬುಲಾಕು, ಮೂಗುಬಟ್ಟು


अन्य भाषाओं में अनुवाद :

मोतियों का वह गुच्छा जो स्त्रियाँ नथ में लगाती हैं।

दुल्हन की नथनी में लगी लाल झुलनी सुंदर लग रही है।
झुलनी

अर्थ : ಮೂಗು ಮತ್ತು ಕಿವಿಗೆ ಧರಿಸುವ ಒಂದು ಆಭರಣ

उदाहरण : ಅತ್ತಿಗೆ ಮೂಗಿನಲ್ಲಿ ಧರಿಸಿರುವ ಹೊಸ ನತ್ತು ತುಂಬಾ ಸುಂದರವಾಗಿ ಕಾಣುತ್ತಿದೆ.

पर्यायवाची : ನತ್ತು, ಮೂಗುಬೊಟ್ಟು


अन्य भाषाओं में अनुवाद :

नाक या कान में पहनने का एक गहना।

भाभी के नाक की नई फूली बहुत अच्छी लग रही है।
फूल, फूली

Ornament consisting of a circular rounded protuberance (as on a vault or shield or belt).

rivet, stud

चौपाल