अर्थ : ಮೃಗಶಿರ ನಕ್ಷತ್ರಕ್ಕೆ ಚಂದ್ರನು ಬರುವಂತಹ ಸಮಯ
उदाहरण :
ಅವನು ಮೃಗಶಿರ ನಕ್ಷತ್ರದ ದಿನದಂದು ಗೃಹಪ್ರವೇಶವನ್ನು ಆಯೋಜಿಸಿದ್ದನು.
पर्यायवाची : ಮೃಗಶಿರ ನಕ್ಷತ್ರ
अन्य भाषाओं में अनुवाद :
अर्थ : ಇಪ್ಪತ್ತೇಳು ನಕ್ಷತ್ರಗಳಲ್ಲಿ ಐದನೇ ನಕ್ಷತ್ರ
उदाहरण :
ಮೃಗಶಿರ ರೋಹಿಣಿಯ ನಂತರದ ನಕ್ಷತ್ರ.
पर्यायवाची : ಮೃಗಶಿರ ನಕ್ಷತ್ರ, ಮೃಗಶಿರ-ನಕ್ಷತ್ರ
अन्य भाषाओं में अनुवाद :