अर्थ : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ
उदाहरण :
ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.
पर्यायवाची : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟುವಿಕೆ
अन्य भाषाओं में अनुवाद :
अर्थ : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ
उदाहरण :
ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.
पर्यायवाची : ಎಕ್ಕಡ, ಕೆರವು, ಚಪ್ಪಲಿ, ಜೋಡು, ಪಾದತ್ರಾಣ, ಪಾಪೋಸು
अन्य भाषाओं में अनुवाद :
Footwear shaped to fit the foot (below the ankle) with a flexible upper of leather or plastic and a sole and heel of heavier material.
shoeअर्थ : ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು
उदाहरण :
ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ.
पर्यायवाची : ತುಳಿ
अन्य भाषाओं में अनुवाद :
अर्थ : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ
उदाहरण :
ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.
अन्य भाषाओं में अनुवाद :
अर्थ : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ
उदाहरण :
ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.
पर्यायवाची : ಚಾಲನೆ ಮಾಡು
अन्य भाषाओं में अनुवाद :