अर्थ : ಒಂದು ಪ್ರಕಾರದ ಕಾರದ ಕೆಂಪು ಕಾಯನ್ನು ವ್ಯಂಜನದಲ್ಲಿ ಮಸಾಲೆಯ ತರಹ ಉಪಯೋಗಿಸುತ್ತಾರೆ
उदाहरण :
ಮಾಂಸದಲ್ಲಿ ಕೆಂಪು ಮೆಣಸಿನಕಾಯಿಯನ್ನು ಅಧಿಕವಾಗಿ ಹಾಕಿದ್ದರಿಂದ ತುಂಬಾ ಕಾರವಾಗಿದೆ.
पर्यायवाची : ಕೆಂಪು ಮೆಣಸಿನಕಾಯಿ
अन्य भाषाओं में अनुवाद :
A ripe jalapeno that has been dried for use in cooking.
chipotleअर्थ : ಒಂದು ಪ್ರಕಾರದ ಬೀಜಗಳ್ಳುಳ ಕಾಯಿ ಖಾರವಾಗಿದ್ದು ಮತ್ತು ಖಾದ್ಯ ಪದಾರ್ಥಗಳಿಗೆ ಅದನ್ನು ಮಸಾಲೆಯ ತರಹ ಬಳಸುವರು
उदाहरण :
ತರಕಾರಗಳಿಗೆ ಕಾರ ಬರಲು ಮೆಣಸಿನ ಕಾಯಿ ಹಾಕುವರು
अन्य भाषाओं में अनुवाद :