अर्थ : ಒರಟಾಗಿಲ್ಲದಂತಹ
उदाहरण :
ಅವಳ ಕೈಯಿ ತುಂಬಾ ಕೋಮಲವಾಗಿದೆ.
पर्यायवाची : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
अन्य भाषाओं में अनुवाद :
अर्थ : ಸುಲಭವಾಗಿ ಯಾವುದೇ ಆಕಾರ ಕೊಡಬಹುದಾದ
उदाहरण :
ಚಿನ್ನ, ಬೆಳ್ಳಿ, ಲೋಹ ಮೊದಲಾದವುಗಳು ಮೆದುವಾದ ದಾತುಗಳು.
पर्यायवाची : ತಂತಿಸಬಲ್ಲ, ತಂತಿಸಬಲ್ಲಂತ, ತಂತಿಸಬಲ್ಲಂತಹ, ತಂತುಕರಣೀಯ, ತಂತುಕರಣೀಯವಾದ, ತಂತುಕರಣೀಯವಾದಂತ, ತಂತುಕರಣೀಯವಾದಂತಹ, ತಂತುಸಾಧ್ಯ, ತಂತುಸಾಧ್ಯವಾದ, ತಂತುಸಾಧ್ಯವಾದಂತ, ತಂತುಸಾಧ್ಯವಾದಂತಹ, ಬಗ್ಗಿಸಲಾಗುವ, ಬಗ್ಗಿಸಲಾಗುವಂತ, ಬಗ್ಗಿಸಲಾಗುವಂತಹ, ಮೆತುವಾದ, ಮೆತುವಾದಂತ, ಮೆತುವಾದಂತಹ, ಮೆದುವಾದ, ಮೆದುವಾದಂತಹ
अन्य भाषाओं में अनुवाद :