पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೆಳ್ಳೆಗಣ್ಣಿನ शब्द का अर्थ तथा उदाहरण पर्यायवाची एवम् विलोम शब्दों के साथ।

ಮೆಳ್ಳೆಗಣ್ಣಿನ   ಗುಣವಾಚಕ

अर्थ : ವ್ಯಕ್ತಿಯೊಬ್ಬರ ಕಣ್ಣುಗಳ ಎರಡು ಗುಡ್ಡೆಗಳ ನಡುವೆ ಸಮಾನ ಅಂತರವಿಲ್ಲದಿರುವಂತಹ ಮತ್ತು ಎರಡು ಗುಡ್ಡೆಗಳ ಚಲನೆಯಲ್ಲಿ ನೋಡುವವರಿಗೆ ಸಮತೋಲನವಿಲ್ಲವೆನೆಸುವಂತಹ

उदाहरण : ಮಾಲುಗಣ್ಣು ಹೊಂದಿರುವವರು ಯಾರ ಜೊತೆ ಮಾತನಾಡುತ್ತಾರೆ ಎಂದು ಕಂಡಿಹಿಡಿಯುವುದು ಕಷ್ಟ.

पर्यायवाची : ಒರಚುಗಣಣ್ಣಿನ, ಒರಚುಗಣ್ಣುಳ, ಕೋಸುಗಣ್ಣಿನ ಮಾಲುಗಣ್ಣುಳ, ಕೋಸುಗಣ್ಣುಳ, ಮಾಲುಗಣ್ಣಿನ, ಮೆಳ್ಳಗಣ್ಣಿನ, ಮೆಳ್ಳಗಣ್ಣುಳ, ಮೆಳ್ಳೆಗಣ್ಣುಳ


अन्य भाषाओं में अनुवाद :

जिसके आँख की पुतली टेढ़ी रहती हो।

यह जानना बहुत कठिन होता है कि भेंगा व्यक्ति किधर देख रहा है।
ऐंचताना, कनेठा, कैंचा, तिरपटा, धेरा, भेंगा, भेंडा, सर्गपताली

(British informal) cross-eyed.

boss-eyed

चौपाल