पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೇಲೆ ಒಯ್ಯು शब्द का अर्थ तथा उदाहरण पर्यायवाची एवम् विलोम शब्दों के साथ।

ಮೇಲೆ ಒಯ್ಯು   ಕ್ರಿಯಾಪದ

अर्थ : ಕೆಳಗಿನಿಂದ ಮೇಲೆಕ್ಕೆ ತೆಗೆದುಕೊಂಡು ಹೋಗು

उदाहरण : ಅವನು ಪ್ರತಿದಿನ ಬೆಳಗ್ಗೆ ಮೋಟಾರಿನಿಂದ ಟ್ಯಾಂಕಿಗೆ ನೀರನ್ನು ಒಯ್ಯುತ್ತಾನೆ.

पर्यायवाची : ಒಯ್ಯು


अन्य भाषाओं में अनुवाद :

नीचे से ऊपर की ओर ले जाना।

वह रोज सुबह मोटर से टंकी में पानी चढ़ाता है।
चढ़ाना

अर्थ : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ

उदाहरण : ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.

पर्यायवाची : ಏರಿಸು, ಕಳುಹಿಸು


अन्य भाषाओं में अनुवाद :

पद, मर्यादा, वर्ग आदि में बढ़ाना।

उसे एकदम से छठी कक्षा में चढ़ा दिया।
चढ़ाना

Give a promotion to or assign to a higher position.

John was kicked upstairs when a replacement was hired.
Women tend not to advance in the major law firms.
I got promoted after many years of hard work.
advance, elevate, kick upstairs, promote, raise, upgrade

अर्थ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಅಂಟಿಸುವುದು ಅಥವಾ ಇಡುವುದು ಅಥವಾ ಲೇಪನ ಮಾಡುವುದು

उदाहरण : ಅಕ್ಕಸಾಲಿಗನು ಬೆಳ್ಳೆಯ ಗೆಜ್ಜೆಯ ಮೇಲೆ ಚಿನ್ನದ ಲೇಪನವನ್ನು ಹಾಕಿದನು.

पर्यायवाची : ಮೇಲೆ ಹಾಕು, ಮೇಲೆ-ಒಯ್ಯು, ಮೇಲೆ-ಹಾಕು


अन्य भाषाओं में अनुवाद :

एक चीज़ पर दूसरी चीज़ को लगाना, चिपकाना, सटाना या आवरण के रूप में लगाना।

राजगीर दीवार पर पलस्तर चढ़ा रहा है।
सुनार ने चाँदी की पायल पर सोने का पानी चढ़ाया।
दीदी तकिए पर खोल लगा रही है।
चढ़ाना, लगाना

Apply to a surface.

She applied paint to the back of the house.
Put on make-up!.
apply, put on

अर्थ : ಸಿತ್ತಾರು, ಡೋಲು ಮೊದಲಾದವುಗಳನ್ನು ದಾರ ಅಥವಾ ಹಗ್ಗದಿಂದ ಎಳೆಯುವ ಕ್ರಿಯೆ

उदाहरण : ಡೋಲುಬಾರಿಸುವವನು ಡೋಲನ್ನು ಮೇಲೆ ಒಯ್ಯುತ್ತಿದ್ದಾನೆ.

पर्यायवाची : ಏರಿಸು, ಮೇಲೇರಿಸು, ಹತ್ತಿಸು


अन्य भाषाओं में अनुवाद :

सितार, ढोल आदि की डोरी या तार कसना या तानना।

ढोलकिया ढोलक चढ़ा रहा है।
चढ़ाना

Alter or regulate so as to achieve accuracy or conform to a standard.

Adjust the clock, please.
Correct the alignment of the front wheels.
adjust, correct, set

चौपाल