अर्थ : ಯಾವುದೇ ಬರಹದಲ್ಲಿ ಮೊದಲು ಬಂದ ಅಂಶವನ್ನು ಮುಂದಿನ ಭಾಗದ ಬರಹದಲ್ಲಿ ಮತ್ತೆ ಹೇಳುವ ಇಲ್ಲವೇ ನೆನಪುತರುವ ಪ್ರಕ್ರಿಯೆಗೆ ಸಂಬಂಧಿಸಿದ
उदाहरण :
ಉಲ್ಲೇಖಿತ ಘಟನೆ ಇದುವರೆಗೂ ಅತೀ ಹೆಚ್ಚಿನ ಪ್ರತಿಸ್ಪಂದನೆಯನ್ನು ತಂದಿದೆ.
पर्यायवाची : ಉಲ್ಲೇಖಿತ, ಉಲ್ಲೇಖಿಸಿದ, ಉಲ್ಲೇಖಿಸಿದಂತ, ಉಲ್ಲೇಖಿಸಿದಂತಹ, ಪೂರ್ವೋಕ್ತ, ಮುಂಚೆ ತಿಳಿಸಿದ, ಮುಂಚೆ ತಿಳಿಸಿದಂತ, ಮುಂಚೆ ತಿಳಿಸಿದಂತಹ, ಮುಂಚೆ ಹೇಳಿದ, ಮುಂಚೆ ಹೇಳಿದಂತ, ಮುಂಚೆ ಹೇಳಿದಂತಹ, ಮೇಲೆ ತಿಳಿಸಿದ, ಮೇಲೆ ತಿಳಿಸಿದಂತ, ಮೇಲೆ ತಿಳಿಸಿದಂತಹ, ಮೇಲೆ ಹೇಳಿದಂತ, ಮೇಲೆ ಹೇಳಿದಂತಹ
अन्य भाषाओं में अनुवाद :