अर्थ : ಮೇಲಕ್ಕೆತ್ತುವ ಅಥವಾ ಏರಿಸುವ ಕ್ರಿಯೆ
उदाहरण :
ಭಾರವನ್ನು ಮೇಲಕ್ಕೆತ್ತುವುದಕ್ಕಾಗಿ ಸ್ಟೇಷನ್ ಗಳಲ್ಲಿ ಮೆಷಿನುಗಳಿರುತ್ತವೆ.
पर्यायवाची : ಮೇಲಕ್ಕೆತ್ತು, ಮೇಲಕ್ಕೇರಿಸು
अन्य भाषाओं में अनुवाद :
अर्थ : ಸಹಾಯ ನೀಡಿ ಮತ್ತು ಮೇಲೆತ್ತುವ ಪ್ರಕ್ರಿಯೆ
उदाहरण :
ಅವನು ಸದಾ ಮತ್ತೊಬ್ಬರ ದೈರ್ಯವನ್ನು ಹೆಚ್ಚಿಸುತ್ತಾನೆ.
पर्यायवाची : ಹೆಚ್ಚಿಸು
अन्य भाषाओं में अनुवाद :
* सहारा देना और मजबूत करना।
वह सदा दूसरों की हिम्मत बढ़ाता है।अर्थ : ಯಾವ ಸ್ಥಿತಿಯಲ್ಲಿದೆಯೋ ಅದರ ವಿಸ್ತಾರವನ್ನು ಇನ್ನೂ ಮೇಲೆಕ್ಕೆ ಎತ್ತುವ ಪ್ರಕ್ರಿಯೆ
उदाहरण :
ಪಾಠಶಾಲೆಯ ತಳಹದಿಯು ನನ್ನ ಸೊಟ್ಟದವರೆಗೆ ಮೇಲೆತ್ತಲಾಗಿದೆ.
पर्यायवाची : ಎತ್ತರಿಸು
अन्य भाषाओं में अनुवाद :