अर्थ : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು
उदाहरण :
ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.
पर्यायवाची : ಭೇಟೆಯ ಮೇವು, ಭೇಟೆಯ-ಮೇವು
अन्य भाषाओं में अनुवाद :
अर्थ : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ
उदाहरण :
ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.
पर्यायवाची : ಸೊಪ್ಪು-ಸದೆ, ಹಸಿ ಹುಲ್ಲು
अन्य भाषाओं में अनुवाद :
Grass mowed and cured for use as fodder.
hayअर्थ : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ
उदाहरण :
ಹಸು ಹೊಲದಲ್ಲಿ ಮೇಯುತ್ತಿದೆ.
पर्यायवाची : ತಿನ್ನು
अन्य भाषाओं में अनुवाद :