पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೈಗಳ್ಳ शब्द का अर्थ तथा उदाहरण पर्यायवाची एवम् विलोम शब्दों के साथ।

ಮೈಗಳ್ಳ   ನಾಮಪದ

अर्थ : ತನ್ನ ಕರ್ತವ್ಯ ಅಥವಾ ಕಾರ್ಯವನ್ನು ಮಾಡದಿರುವ ಕ್ರಿಯೆ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಕ್ರಿಯೆ

उदाहरण : ಸರ್ಕಾರಿ ಕಾರ್ಯಾಲಯದ ತುಲನೆಯಲ್ಲಿ ಕೆಳಗಿನ ಕಾರ್ಯಾಲಯದಲ್ಲಿನ ಮೈಗಳ್ಳರ ಸಂಖ್ಯೆ ಕಡಿಮೆಯಿದೆ.

पर्यायवाची : ಆಲಸಿ, ಕೆಲಸ ತಪ್ಪಿಸುವವ, ಕೆಲಸಗಳ್ಳ


अन्य भाषाओं में अनुवाद :

अपने कर्तव्य या कार्य न करने की क्रिया या उससे जी चुराने की क्रिया।

सरकारी कार्यालयों की तुलना में निजी कार्यालयों में कामचोरी कम होती है।
कामचोरी, जाँगरचोरी, दिलचोरी

अर्थ : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು

उदाहरण : ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.

पर्यायवाची : ಆಲಸಿ, ಸೋಮಾರಿ


अन्य भाषाओं में अनुवाद :

वह जो कोई काम न करता हो।

हमारे गाँव में आपको दो-चार निकम्मे मिल ही जायेंगे।
अकर्मण्य व्यक्ति, अकर्मा, निकम्मा, निखट्टू, निठल्ला, निठल्लू

Person who does no work.

A lazy bum.
bum, do-nothing, idler, layabout, loafer

ಮೈಗಳ್ಳ   ಗುಣವಾಚಕ

अर्थ : ಪರಿಶ್ರಮ ಪಡದೆ ಎರಡನೆಯವರ ಗಳಿಕೆಯ ಮೇಲೆ ಜೀವಿಸುವ

उदाहरण : ಬಿಟ್ಟಿತಿನ್ನುವ ವ್ಯಕ್ತಿಯು ಶೆಟ್ಟರ ಹಣವನ್ನು ಖರ್ಚು ಮಾಡುತ್ತಿದ್ದಾನೆ.

पर्यायवाची : ಪುಕ್ಕಟ್ಟೆ ತಿನ್ನುವ, ಪುಕ್ಕಟ್ಟೆ ತಿನ್ನುವಂತ, ಪುಕ್ಕಟ್ಟೆ ತಿನ್ನುವಂತಹ, ಪುಕ್ಕಟ್ಟೆ-ತಿನ್ನುವ, ಪುಕ್ಕಟ್ಟೆ-ತಿನ್ನುವಂತ, ಪುಕ್ಕಟ್ಟೆ-ತಿನ್ನುವಂತಹ, ಪುಕ್ಕಸಟ್ಟೆ ತಿನ್ನುವ, ಪುಕ್ಕಸಟ್ಟೆ ತಿನ್ನುವಂತ, ಪುಕ್ಕಸಟ್ಟೆ ತಿನ್ನುವಂತಹ, ಪುಕ್ಸಟೆ ತಿನ್ನುವ, ಪುಕ್ಸಟೆ ತಿನ್ನುವಂತ, ಪುಕ್ಸಟೆ ತಿನ್ನುವಂತಹ, ಬಿಟ್ಟಿ ತಿನ್ನುವ, ಬಿಟ್ಟಿ ತಿನ್ನುವಂತ, ಬಿಟ್ಟಿ ತಿನ್ನುವಂತಹ


अन्य भाषाओं में अनुवाद :

मुफ्त का माल खानेवाला।

मुफ्तखोर व्यक्तियों ने सेठ को निर्धन बना दिया।
मुफ़्तखोर, मुफ्तखोर

अर्थ : ಆಲಸವನ್ನು ಹೊಂದಿರುವಂತಹ

उदाहरण : ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.

पर्यायवाची : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದ, ಸೋಮಾರಿಯಾದಂತಹ


अन्य भाषाओं में अनुवाद :

आलस्य उत्पन्न करनेवाला।

अलस सवेरा कष्टप्रद जान पड़ता है।
अलस

चौपाल