अर्थ : ಮೈಥಿಲ ಪ್ರದೇಶದ ಬ್ರಾಹ್ಮಣ
उदाहरण :
ಇದು ಮೈಥಿಲರುಗಳ ಸಭೆ.
पर्यायवाची : ಮೈಥಿಲ ಬ್ರಾಹ್ಮಣ, ಮೈಥಿಲ-ಬ್ರಾಹ್ಮಣ
अर्थ : ಮಿಥಿಲಾ ಕ್ಷೇತ್ರದಲ್ಲಿ ವಾಸ ಮಾಡುವ ವ್ಯಕ್ತಿ
उदाहरण :
ಮೈಥಿಲ ದೇಶದ ವ್ಯಕ್ತಿ ನನ್ನ ಸ್ನೇಹಿತ.
अन्य भाषाओं में अनुवाद :
अर्थ : ಮಿಥಿಲಾ ಕ್ಷೇತ್ರದ ಅಥವಾ ಅಲ್ಲಿನ ನಿವಾಸಿ, ಭಾಷೆ ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
उदाहरण :
ಅವಳು ಮೈಥಿಲ ಲೋಕಗೀತೆಯನ್ನು ತುಂಬಾ ಚೆನ್ನಾಗಿ ಹಾಡುತ್ತಾಳೆ.
अन्य भाषाओं में अनुवाद :
मिथिला क्षेत्र का या वहाँ के निवासी, भाषा, संस्कृति इत्यादि से संबंधित।
वह मैथिल लोकगीत बहुत अच्छा गाती है।