पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೈಲು ಗಲ್ಲು शब्द का अर्थ तथा उदाहरण पर्यायवाची एवम् विलोम शब्दों के साथ।

ಮೈಲು ಗಲ್ಲು   ನಾಮಪದ

अर्थ : ರಸ್ತೆಯ ಪಕ್ಕದಲ್ಲಿರುವ ಈ ಕಲ್ಲು ಯಾವುದಾದರೊಂದು ನಿರ್ದಿಷ್ಟ ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇರುವ ದೂರವನ್ನು ಸೂಚಿಸುತ್ತದೆ

उदाहरण : ಮೈಲುಗಲ್ಲಿನ ಅನುಸಾರವಾಗಿ ನಮ್ಮ ಊರು ಕೇವಲ ಎರಡು ಕಿಲೋಮೀಟರ್ ದೂರವಿದೆ.

पर्यायवाची : ಮೈಲಿ ಗಲ್ಲು, ಮೈಲಿ-ಕಲ್ಲು, ಮೈಲಿ-ಗಲ್ಲು, ಮೈಲಿಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು-ಕಲ್ಲು, ಮೈಲು-ಗಲ್ಲು, ಮೈಲುಗಲ್ಲು


अन्य भाषाओं में अनुवाद :

सड़कों के किनारे लगे हुए वे पत्थर जो विशिष्ट स्थान से उस स्थान तक की दूरी मीलों में बतलाते हैं।

मील-पत्थर के अनुसार अब शहर केवल दो मील दूर है।
मील का पत्थर, मील पत्थर, मील-पत्थर

Stone post at side of a road to show distances.

milepost, milestone

अर्थ : ಯಾವುದೇ ಬಗೆಯ ರಾಷ್ಟ್ರದ ರಾಜಕೀಯಾತ್ಮಕ ಅಥವಾ ಕ್ಷೇತ್ರದ ಇತಿಹಾಸದಲ್ಲಿ ಹೆಚ್ಚು ಸ್ಮರಿಸಿಕೊಳ್ಳಬಹುದಾದಂತಹ ಪ್ರಮುಖ ಘಟನೆ ಮತ್ತು ಆ ಘಟನೆ ನೆಡೆದ ಸಮಯ

उदाहरण : ಸಿಪಾಯಿ ದಂಗೆ ಭಾರತದ ಹೋರಟದಲ್ಲಿ ಒಂದು ಮೈಲುಗಲ್ಲು.

पर्यायवाची : ಮೈಲಿ ಕಲ್ಲು, ಮೈಲಿ-ಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು-ಕಲ್ಲು


अन्य भाषाओं में अनुवाद :

किसी घटना, जाति, राष्ट्र आदि के इतिहास में वह बिंदु या स्थिति जहाँ कोई नई और विशिष्ट बात हुई हो।

केपलर-10बी की खोज पृथ्वी जैसे किसी ग्रह की खोज की राह में एक मील का पत्थर है।
मील का पत्थर, मील पत्थर, मील-पत्थर

A significant event in your life (or in a project).

milestone

चौपाल