सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹಿಂದಿನ ಗುಣ, ಅವಸ್ಥೆ ಅಥವಾ ಬಾವ
उदाहरण : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.
पर्यायवाची : ಕಳೆದ, ಪೂರ್ವದ, ಪ್ರಾಚೀನ, ಹಿಂದಿನ
अन्य भाषाओं में अनुवाद :हिन्दी
पूर्व का गुण, अवस्था या भाव।
अर्थ : ಯಾವುದೇ ಕಾರ್ಯ, ಘಟನೆ, ಸಂಗತಿಯ ಮೊದಲ ಬಿಂದು
उदाहरण : ಈ ವಿಷಯವನ್ನು ತಿಳಿಯಲು ಇದರ ಮೂಲಕ್ಕೆ ಹೋಗಬೇಕು.
पर्यायवाची : ಆರಂಭ, ಪ್ರಾರಂಭ, ಮೂಲ, ಶುರು
अन्य भाषाओं में अनुवाद :हिन्दी English
किसी कार्य, घटना, व्यापार आदि का पहले वाला अंश या भाग।
An event that is a beginning. A first part or stage of subsequent events.
अर्थ : ಎಣೆಕೆಯಲ್ಲಿ ಎಲ್ಲಾದಕ್ಕಿಂತ ಮೊದಲು ಬರುವ
उदाहरण : ಜವಹರ್ ಲಾಲ್ ನೆಹರು ಅವರು ಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿದ್ದರು.
पर्यायवाची : 1ನೇಯ, ಪ್ರಥಮ
गिनती में सबसे पहले आने वाला।
Indicating the beginning unit in a series.
इंस्टॉल करें