पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೋಸಗಾರ शब्द का अर्थ तथा उदाहरण पर्यायवाची एवम् विलोम शब्दों के साथ।

ಮೋಸಗಾರ   ನಾಮಪದ

अर्थ : ಮೋಸ ಮಾಡುವ ವ್ಯಕ್ತಿ

उदाहरण : ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.

पर्यायवाची : ಕಪಟಿ, ಠಕ್ಕರು, ದಗಲ್ಬಾಜಿ, ದಗಾಕೋರ, ನಯವಂಚಕ, ವಂಚಕ, ವಂಚನೆಗಾರ, ಸಂಚುಗಾರ


अन्य भाषाओं में अनुवाद :

Someone who leads you to believe something that is not true.

beguiler, cheat, cheater, deceiver, slicker, trickster

ಮೋಸಗಾರ   ಗುಣವಾಚಕ

अर्थ : ಸುಳ್ಳು ಸಾಕ್ಷ್ಯಗಳನ್ನು ಕೊಡುವವ

उदाहरण : ಅನ್ಯರನ್ನು ವಂಚಿಸುತ್ತಿದ್ದ ಸುಳ್ಳುಗಾರ ವ್ಯಕ್ತಿಯನ್ನು ಬಂದಿಸಲಾಗಿದೆ.

पर्यायवाची : ಕೃತ್ರಿಮ, ಕೃತ್ರಿಮವಾದ, ಕೃತ್ರಿಮವಾದಂತ, ಕೃತ್ರಿಮವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ಮೋಸಗಾರನಾದ, ಮೋಸಗಾರನಾದಂತ, ಮೋಸಗಾರನಾದಂತಹ, ಸುಳ್ಳುಗಾರ, ಸುಳ್ಳುಗಾರನಾದ, ಸುಳ್ಳುಗಾರನಾದಂತ, ಸುಳ್ಳುಗಾರನಾದಂತಹ


अन्य भाषाओं में अनुवाद :

झूठी गवाही देने वाला।

कूटकार व्यक्ति झूठ के सहारे जीते हैं।
कूटकार, कूटसाक्षी

अर्थ : ಕಪಟ ಮೋಸ ವಂಚನೆ ಮಾಡುವ ಗುಣ

उदाहरण : ಮೋಹನನು ಒಬ್ಬ ಮೋಸಗಾರ ಆದ್ದರಿಂದ ಆತನೊಂದಿಗೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು.

पर्यायवाची : ಕಪಟದ, ವಂಚನೆಯ

अर्थ : ಯಾರೋ ಒಬ್ಬರಿಗೆ ಏನನ್ನೋ ನೀಡುತ್ತೇನೆಂದು ಆಶ್ವಾಸನೆ ನೀಡಿ ಕೊನೆಗೆ ಏನನ್ನೂ ನೀಡದವ

उदाहरण : ರಮೇಶ್ ಮೋಸಗಾರ, ಅವನಿಂದ ಯಾವುದನ್ನೇ ಪಡೆಯುವ ಆಸೆ ಇದ್ದರೆ ಬಿಟ್ಟುಬಿಡಿ.

पर्यायवाची : ಮೋಸಗಾರನಾದ, ಮೋಸಗಾರನಾದಂತ, ಮೋಸಗಾರನಾದಂತಹ


अन्य भाषाओं में अनुवाद :

किसी को कुछ देने का आश्वासन देकर भी न देने वाला।

रमेश रागारु है, आप उससे कुछ पाने की आशा छोड़ दिजिए।
रागारु

चौपाल