पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೋಸಗಾರನಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಮೋಸಗಾರನಾದ   ಗುಣವಾಚಕ

अर्थ : ಸುಳ್ಳು ಸಾಕ್ಷ್ಯಗಳನ್ನು ಕೊಡುವವ

उदाहरण : ಅನ್ಯರನ್ನು ವಂಚಿಸುತ್ತಿದ್ದ ಸುಳ್ಳುಗಾರ ವ್ಯಕ್ತಿಯನ್ನು ಬಂದಿಸಲಾಗಿದೆ.

पर्यायवाची : ಕೃತ್ರಿಮ, ಕೃತ್ರಿಮವಾದ, ಕೃತ್ರಿಮವಾದಂತ, ಕೃತ್ರಿಮವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ಮೋಸಗಾರ, ಮೋಸಗಾರನಾದಂತ, ಮೋಸಗಾರನಾದಂತಹ, ಸುಳ್ಳುಗಾರ, ಸುಳ್ಳುಗಾರನಾದ, ಸುಳ್ಳುಗಾರನಾದಂತ, ಸುಳ್ಳುಗಾರನಾದಂತಹ


अन्य भाषाओं में अनुवाद :

झूठी गवाही देने वाला।

कूटकार व्यक्ति झूठ के सहारे जीते हैं।
कूटकार, कूटसाक्षी

अर्थ : ಯಾರೋ ಒಬ್ಬರಿಗೆ ಏನನ್ನೋ ನೀಡುತ್ತೇನೆಂದು ಆಶ್ವಾಸನೆ ನೀಡಿ ಕೊನೆಗೆ ಏನನ್ನೂ ನೀಡದವ

उदाहरण : ರಮೇಶ್ ಮೋಸಗಾರ, ಅವನಿಂದ ಯಾವುದನ್ನೇ ಪಡೆಯುವ ಆಸೆ ಇದ್ದರೆ ಬಿಟ್ಟುಬಿಡಿ.

पर्यायवाची : ಮೋಸಗಾರ, ಮೋಸಗಾರನಾದಂತ, ಮೋಸಗಾರನಾದಂತಹ


अन्य भाषाओं में अनुवाद :

किसी को कुछ देने का आश्वासन देकर भी न देने वाला।

रमेश रागारु है, आप उससे कुछ पाने की आशा छोड़ दिजिए।
रागारु

अर्थ : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ

उदाहरण : ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.

पर्यायवाची : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಟಗಾರಿಕೆ, ಮಾಯಾವಿ, ಮೋಸಗಾರಿಕೆಯ


अन्य भाषाओं में अनुवाद :

जो इन्द्रजाल करता या जानता हो।

लक्ष्मण ने मायावी मेघनाद को मारा था।
इंद्रजालिक, इंद्रजाली, इन्द्रजालिक, इन्द्रजाली, ऐंद्रजालिक, मायावी

चौपाल