अर्थ : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ
उदाहरण :
ಈ ಮೋಸದ ಹುಡುಗನನ್ನು ನಂಬಬಾರದು.
पर्यायवाची : ಉಪಾಯದ, ಕಪಟದ, ವಂಚನೆಯ, ಸಂಚಿನ
अन्य भाषाओं में अनुवाद :
धोखा देने के लिए किसी प्रकार की झूठी कार्रवाई करने वाला।
धोखेबाज व्यक्तियों से हमेशा सतर्क रहना चाहिए।Intended to deceive.
Deceitful advertising.अर्थ : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ
उदाहरण :
ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.
पर्यायवाची : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ
अन्य भाषाओं में अनुवाद :
अर्थ : ಕುತಂತ್ರ ಅಥವಾ ಕಪಟ ಮಾಡುವಂತ ಜನರು
उदाहरण :
ಅಪ್ರಮಾಣಿಕ ಜನರನ್ನು ನಂಬಬಾರದು.
पर्यायवाची : ಅಪ್ರಮಾಣಿಕ, ಅಪ್ರಮಾಣಿಕವಾದ, ಅಪ್ರಮಾಣಿಕವಾದಂತ, ಅಪ್ರಮಾಣಿಕವಾದಂತಹ, ಠಕ್ಕಿನ, ಠಕ್ಕಿನಂತ, ಠಕ್ಕಿನಂತಹ, ತಟವಟದ, ತಟವಟದಂತ, ತಟವಟದಂತಹ, ದಗಲಬಾಜಿಯ, ದಗಲಬಾಜಿಯಂತ, ದಗಲಬಾಜಿಯಂತಹ, ಮೋಸದಂತ, ಮೋಸದಂತಹ, ವಂಚನೆಯ, ವಂಚನೆಯಂತ, ವಂಚನೆಯಂತಹ
अन्य भाषाओं में अनुवाद :