अर्थ : ಪೂರ್ತಿಯಾಗಿ ಯಾವುದಾದರೊಂದು ವಿಷಯಕ್ಕೆ ಮನಸ್ಸನ್ನು ಒಪ್ಪಿಸುವ ಪ್ರಕ್ರಿಯೆ
उदाहरण :
ಕೃಷ್ಣನ ಕೊಳಲ ನಾದಕ್ಕೆ ಗೋಕುಲದ ಗೋಪಿಯರು ಮನಸೋತುಹೋಗಿದ್ದರು.
पर्यायवाची : ಪರವಶಳಾಗು, ಮನ ಸೋತುಹೋಗು, ಮನ ಸೋಲು, ಮನ-ಸೋತು-ಹೋಗು, ಮನ-ಸೋಲು, ಮನಸೋತು ಹೋಗು, ಮನಸೋತುಹೋಗು, ಮನಸೋಲು, ಮರುಳಾಗಿ ಹೋಗು, ಮರುಳಾಗಿ-ಹೋಗು, ಮರುಳಾಗಿಹೋಗು, ಮರುಳಾಗು, ಮೈಮರೆ, ಮೋಹಿತಗೊಳ್ಳು
अन्य भाषाओं में अनुवाद :
Arouse unreasoning love or passion in and cause to behave in an irrational way.
His new car has infatuated him.अर्थ : ಯಾವುದಾದರು ವಸ್ತು, ವ್ಯಕ್ತಿಯ ಶಕ್ತಿ, ಸುಂದರತೆ, ಪ್ರೇರಣೆ ಮೊದಲಾದವುಗಳಿಂದ ಎಳೆಯಲ್ಪಡುವುದು ಅಥವಾ ಅದನ್ನು ಇಷ್ಟ ಪಡಲು ಪ್ರಾರಂಭಿಸುವುದು
उदाहरण :
ಬುದ್ಧನ ಪ್ರತಿಭೆ ಹಾಗೂ ವಿದ್ವತ್ತನ್ನು ನೋಡಿ ಲಕ್ಷಾಂತರ ಜನರು ಆಕರ್ಷಿತರಾದರು.
पर्यायवाची : ಆಕರ್ಷಣೆ ಮಾಡು, ಆಕರ್ಷಿತಗೊಳ್ಳು, ಆಕರ್ಷಿತವಾಗು, ಮಂತ್ರ ಮುಗ್ಧನಾಗು, ಮೋಹಿತನಾಗು, ಸೆಳೆ
अन्य भाषाओं में अनुवाद :
किसी वस्तु,व्यक्ति आदि का दूसरी वस्तु, व्यक्ति आदि के पास उसकी शक्ति, सुंदरता, प्रेरणा आदि के द्वारा चले आना या उसे पसंद करने लगना।
बुद्ध की प्रतिभा एवं विद्वता को देखते हुए लाखों लोग उनकी ओर आकर्षित हुए।