सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನಿಯಮಿತ ಕಾಲದವರೆಗೆ ಮಾತನಾಡದಿರುವ ವ್ರತ
उदाहरण : ಸೋಮವಾರದಂದು ಅವಳು ಮೌನವ್ರತವನ್ನು ಮಾಡುತ್ತಾಳೆ.
पर्यायवाची : ಮೌನ, ಮೌನ ವ್ರತ, ಮೌನ-ವ್ರತ
अन्य भाषाओं में अनुवाद :हिन्दी English
कुछ न बोलने का व्रत या साधना।
A solemn pledge (to oneself or to another or to a deity) to do something or to behave in a certain manner.
अर्थ : ಯಾರು ಮೌನವ್ರತವನ್ನು ಆಚರಿಸುತ್ತಿರುವರೋ
उदाहरण : ನಮ್ಮ ಊರಿಗೆ ಒಬ್ಬ ಮೌನ ಸಾಧುಗಳು ಬರುತ್ತಿದ್ದಾರೆ.
पर्यायवाची : ಮೌನ, ಮೌನವಾದ, ಮೌನವಾದಂತ, ಮೌನವಾದಂತಹ, ಮೌನವ್ರತದಂತ, ಮೌನವ್ರತದಂತಹ
अन्य भाषाओं में अनुवाद :हिन्दी
मौन धारण करने वाला।
इंस्टॉल करें