अर्थ : ಯಜುರ್ವೇದದ ಪಂಡಿತ ಅಥವಾ ಜ್ಞಾತ
उदाहरण :
ಇಲ್ಲಿಗೆ ಒಬ್ಬ ಯಜುರ್ವೇದಿ ಮಹಾತ್ಮ ಬಂದಿದ್ದಾರೆ.
पर्यायवाची : ಯಜುರ್ವೇದಿ, ಯಜುರ್ವೇದಿಯಾದ, ಯಜುರ್ವೇದಿಯಾದಂತ
अन्य भाषाओं में अनुवाद :
अर्थ : ಯಜುರ್ವೇದದ ಅನುಸಾರವಾಗಿ ಎಲ್ಲಾ ಕಾರ್ಯಗಳನ್ನು ಮಾಡುವಂತಹ
उदाहरण :
ಪಂಡಿತ ಶ್ಯಾಮಾನಂದ ಒಬ್ಬ ಯಜುರ್ವೇದಿ ಬ್ರಾಹ್ಮಣ.
पर्यायवाची : ಯಜುರ್ವೇದಿ, ಯಜುರ್ವೇದಿಯಾದ, ಯಜುರ್ವೇದಿಯಾದಂತ
अन्य भाषाओं में अनुवाद :