अर्थ : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
उदाहरण :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
पर्यायवाची : ನಿಜ, ನೈಜ, ವಾಸ್ತವಿಕ ಸಂಗತಿ, ಸತ್ಯ
अन्य भाषाओं में अनुवाद :
A fact that has been verified.
At last he knew the truth.