अर्थ : ಜನರು ಸತ್ತನಂತರ ಹೋಗುವಂತಹ ಲೋಕ
उदाहरण :
ನರಕ ಚರ್ತುದಶಿಯ ದಿನದಂದು ಯಮಲೋಕದ ದ್ವಾರ ತೆಗೆದಿರುತ್ತದೆ.
पर्यायवाची : ಮೃತ್ಯು ಲೋಕ, ಮೃತ್ಯು-ಲೋಕ, ಮೃತ್ಯುಲೋಕ, ಯಮ ಪುರಿ, ಯಮ ಲೋಕ, ಯಮ-ಪುರಿ, ಯಮ-ಲೋಕ, ಯಮಲೋಕ
अन्य भाषाओं में अनुवाद :
अर्थ : ಎಲ್ಲಿಂದ ಹಿಂದಿರುಗಿ ಬರಲು ಆಗುವುದಿಲ್ಲವೋ ಅಥವಾ ಬರಲು ಸಾಧ್ಯವಿಲ್ಲ
उदाहरण :
ರಮೇಶ್ ತಿರುಗಿ ಬರಲು ಅಶಕ್ತವಾದ ಸ್ಥಳಕ್ಕೆ ಹೋಗುತ್ತಿದ್ದಾನೆ.
पर्यायवाची : ತಿರುಗಿ ಬರಲು ಅಶಕ್ತವಾದ
अन्य भाषाओं में अनुवाद :