अर्थ : ಯಾವುದಾದರೊಂದು ಘಟನೆ ಇಲ್ಲವೇ ಕ್ರಿಯೆಯ ಅನಿರ್ದಿಷ್ಟ ರೀತಿ ಸೂಚಿಸುವ ಕ್ರಿಯಾವಿಶೇಷಣ ರೂಪ
उदाहरण :
ಬಾಯಿ ತೆಗೆದು ಹೇಳದಿದ್ದರೆ ಅವನ ಆಲೋಚನೆಗಳು ಹೇಗೆ ಗೊತ್ತಾಗಬೇಕು.
पर्यायवाची : ಯಾವ ಬಗೆಯಲ್ಲಿ, ಯಾವ ರೀತಿಯಲ್ಲಿ, ಯಾವ ವಿಧದಲ್ಲಿ, ಹೇಗೆ
अन्य भाषाओं में अनुवाद :
अर्थ : ಯಾವುದಾದರೊಂದು ಕೆಲಸ ಇಲ್ಲವೇ ಘಟನೆಯ ನಡೆಯುವಿಕೆಯ ಅನಿಶ್ಚಿತ ರೀತಿ
उदाहरण :
ನಮ್ಮ ಕಷ್ಟವನ್ನು ಹೇಗೆ ಹೇಳಬೇಕೋ ಗೊತ್ತಿಲ್ಲ.
पर्यायवाची : ಯಾವ ರೀತಿಯಲ್ಲಿ, ಯಾವ ವಿಧದಲ್ಲಿ, ಹೇಗೆ
अन्य भाषाओं में अनुवाद :
किस तरह से।
हम आपको कैसे बताएँ कि हम कितने परेशान हैं।