पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಯಾವ ವಿಧದಲ್ಲಿ शब्द का अर्थ तथा उदाहरण पर्यायवाची एवम् विलोम शब्दों के साथ।

ಯಾವ ವಿಧದಲ್ಲಿ   ಕ್ರಿಯಾವಿಶೇಷಣ

अर्थ : ಯಾವುದಾದರೊಂದು ಘಟನೆ ಇಲ್ಲವೇ ಕ್ರಿಯೆಯ ಅನಿರ್ದಿಷ್ಟ ರೀತಿ ಸೂಚಿಸುವ ಕ್ರಿಯಾವಿಶೇಷಣ ರೂಪ

उदाहरण : ಬಾಯಿ ತೆಗೆದು ಹೇಳದಿದ್ದರೆ ಅವನ ಆಲೋಚನೆಗಳು ಹೇಗೆ ಗೊತ್ತಾಗಬೇಕು.

पर्यायवाची : ಯಾವ ತರಹ, ಯಾವ ಬಗೆಯಲ್ಲಿ, ಯಾವ ರೀತಿಯಲ್ಲಿ, ಹೇಗೆ


अन्य भाषाओं में अनुवाद :

किस प्रकार।

अस्तित्वहीन भगवान का पता मनुष्य को क्योंकर लग सकता है।
कैसे, क्यूँकर, क्योंकर

अर्थ : ಯಾವುದಾದರೊಂದು ಕೆಲಸ ಇಲ್ಲವೇ ಘಟನೆಯ ನಡೆಯುವಿಕೆಯ ಅನಿಶ್ಚಿತ ರೀತಿ

उदाहरण : ನಮ್ಮ ಕಷ್ಟವನ್ನು ಹೇಗೆ ಹೇಳಬೇಕೋ ಗೊತ್ತಿಲ್ಲ.

पर्यायवाची : ಯಾವ ತರಹ, ಯಾವ ರೀತಿಯಲ್ಲಿ, ಹೇಗೆ


अन्य भाषाओं में अनुवाद :

किस तरह से।

हम आपको कैसे बताएँ कि हम कितने परेशान हैं।
किस तरह, किस तरह से, किस प्रकार, किस प्रकार से, कैसे

चौपाल