अर्थ : ತಮ್ಮ ಜೊತೆಯಲ್ಲಿ ಯುದ್ಧಕ್ಕಾಗಿ ಇನ್ನೊಬ್ಬರನ್ನು ಕರೆಯುವುದು ಅಥವಾ ಆಹ್ವಾನಿಸುವುದು
उदाहरण :
ಭೀಮನ್ನು ಕೌರವರನ್ನು ಯುದ್ಧಕ್ಕೆ ಕರೆದನು.
पर्यायवाची : ಜಗಳಕ್ಕೆ ಆಹ್ವಾನ, ಜಗಳಕ್ಕೆ ಆಹ್ವಾನಿಸುವುದು, ಜಗಳಕ್ಕೆ ಕರೆ, ಜಗಳಕ್ಕೆ ಕರೆಯುವುದು, ಜಗಳಕ್ಕೆ-ಆಹ್ವಾನ, ಜಗಳಕ್ಕೆ-ಆಹ್ವಾನಿಸುವುದು, ಜಗಳಕ್ಕೆ-ಕರೆ, ಜಗಳಕ್ಕೆ-ಕರೆಯುವುದು, ಯುದ್ಧ-ಕರೆ, ಯುದ್ಧಕ್ಕೆ ಆಹ್ವಾನಿಸುವುದು, ಯುದ್ಧಕ್ಕೆ ಕರೆ, ಯುದ್ಧಕ್ಕೆ ಕರೆಯುವುದು, ಯುದ್ಧಕ್ಕೆ-ಆಹ್ವಾನಿಸು, ಯುದ್ಧಕ್ಕೆ-ಆಹ್ವಾನಿಸುವುದು, ಯುದ್ಧಕ್ಕೆ-ಕರೆಯುವುದು
अन्य भाषाओं में अनुवाद :