पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಯುದ್ಧರಂಗ शब्द का अर्थ तथा उदाहरण पर्यायवाची एवम् विलोम शब्दों के साथ।

ಯುದ್ಧರಂಗ   ನಾಮಪದ

अर्थ : ಎರಡು ರಾಜ್ಯ ಅಥವಾ ಎರಡು ದೇಶದವರು ಪರಸ್ಪರ ಅಧಿಕಾರಕ್ಕಾಗಿ ಅಥವಾ ಇನ್ನೊಬ್ಬರನ್ನು ಜಯಿಸಿ ಆಕ್ರಮಿಸುವುದಕ್ಕಾಗಿ ಮುಂತಾದ ಕಾರಣಗಳಿಗಾಗಿ ಜರುಗುವ ಯುದ್ಧ ನಡೆಯುವ ಸ್ಥಳ

उदाहरण : ಅವನು ಅಂತಿಮ ಕ್ಷಣದವರೆಗೂ ರಣರಂಗದಲ್ಲಿ ಸ್ಥಿರವಾಗಿಯೇ ನಿಂತನು. ಪ್ರಾಚೀನ ಕಾಲದಲ್ಲಿ ಯುದ್ಧರಂಗಕ್ಕಾಗಿಯೇ ಮೀಸಲಾದ ವಿಶಾಲ ಬಯಲು ಇರುತ್ತಿತ್ತು.

पर्यायवाची : ಯುದ್ಧಭೂಮಿ, ರಣರಂಗ, ಸಮರಾಂಗಣ


अन्य भाषाओं में अनुवाद :

A region where a battle is being (or has been) fought.

They made a tour of Civil War battlefields.
battlefield, battleground, field, field of battle, field of honor

चौपाल