पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಯುವರಾಜ शब्द का अर्थ तथा उदाहरण पर्यायवाची एवम् विलोम शब्दों के साथ।

ಯುವರಾಜ   ನಾಮಪದ

अर्थ : ಅವನು ರಾಜನ ಮಗ

उदाहरण : ರಾಜನ ನಂತರ ರಾಜಕುಮಾರ ಅವನ ಮರಣದ ನಂತರ ಅಧಿಕಾರವನ್ನು ಸ್ವೀಕರಿಸುತ್ತಾನೆ.ನೇಪಾಳದ ರಾಜಕುಮಾರ ಶಾಹಿ ಪರಿವಾರದವರನ್ನೆಲ್ಲಾ ಸಾಯಿಸಿ ನಂತರ ತನಗೆ ತಾನೆ ತನ್ನ ಗುಂಡಿಗೆ ಆಹುತಿಯಾದನು.

पर्यायवाची : ಅರಗುವರ, ಅರಮಗ, ಅರಸಕುಮಾರ, ಅರಸನಪುತ್ರ, ಅರಸನಮಗ, ಉಪನಾಥ, ಉಪಪತಿ, ಉಪರಾಜ, ಕ್ಷತ್ರಿಪುತ್ರ, ದೊರೆಯಪುತ್ರ, ದೊರೆಯಮಗ, ರಾಜಕುಮಾರ, ರಾಜಕುವರ, ರಾಜಪುತ್ರ


अन्य भाषाओं में अनुवाद :

वह जो राजा का पुत्र हो।

राजा के बाद राजकुमार का ही उसकी गद्दी पर अधिकार होता है।
नेपाल के राजकुमार ने शाही परिवार की हत्या की और खुद अपनी गोली के शिकार हो गए।
कुँअर, कुँवर, कुंवर, नृपात्मज, राजकुँवर, राजकुंवर, राजकुमार, राजपुत्र, राजपूत, शहज़ादा, शहजादा, शाहज़ादा, शाहजादा

A male member of a royal family other than the sovereign (especially the son of a sovereign).

prince

अर्थ : ರಾಜ ಮನೆತನದಲ್ಲಿ ಹುಟ್ಟಿದ ಗಂಡು ಸಂತಾನ ಅಥವಾ ರಾಜ್ಯದ ಉತ್ತರಾಧಿಕಾರಿ

उदाहरण : ದಶರಥ ಮಹಾರಾಜನ ಪುತ್ರ ಶ್ರೀರಾಮನು ಅಯೋಧ್ಯೆಗೆ ಯುವರಾಜನಗಿದ್ದನು.


अन्य भाषाओं में अनुवाद :

राजा का वह लड़का जो राज्य का उत्तराधिकारी हो।

राजा दशरथ श्री राम को अयोध्या का युवराज बनाना चाहते थे।
टिकैत, युवराज

A male heir apparent to a throne.

crown prince

चौपाल