पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಯೋಗನಿದ್ರೆ शब्द का अर्थ तथा उदाहरण पर्यायवाची एवम् विलोम शब्दों के साथ।

ಯೋಗನಿದ್ರೆ   ನಾಮಪದ

अर्थ : ಯೋಗ-ಸಾಧನೆಯಲ್ಲಿ ಹಾಕುವಂತಹ ಸಾಮಾಧಿ

उदाहरण : ಮಹಾತ್ಮಾರು ಆರು ತಿಂಗಳುಗಳಿಂದ ಯೋಗ ನಿದ್ರೆಯಲ್ಲಿದ್ದಾರೆ.

पर्यायवाची : ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ


अन्य भाषाओं में अनुवाद :

योग-साधना में लगने वाली समाधि।

महात्माजी छः महीने से योगनिद्रा में हैं।
योग निद्रा, योग-निद्रा, योगनिद्रा

अर्थ : ಪುರಾಣದ ಅನುಸಾರ ಪ್ರತ್ಯೇಕ ಯುಗದ ಅಂತ್ಯದಲ್ಲಿ ಆಗುವಂತಹ ವಿಷ್ಣುವಿನ ನಿದ್ರೆ

उदाहरण : ಯೋಗನಿದ್ರೆಯ ಸಮಯದಲ್ಲಿ ಸಮಸ್ತ ಸೃಷ್ಟಿ ಬ್ರಹ್ಮನಲ್ಲಿ ವಿಲೀನವಾಗುತ್ತದೆ.

पर्यायवाची : ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ


अन्य भाषाओं में अनुवाद :

पुराण के अनुसार प्रत्येक युग के अन्त में होनेवाली विष्णु की निद्रा।

योगनिद्रा के समय समस्त सृष्टि ब्रह्म में विलीन हो जाती है।
योग निद्रा, योग-निद्रा, योगनिद्रा

अर्थ : ಯುದ್ಧಭೂಮಿಯಲ್ಲಿ ಆಗುವಂತಹ ವೀರರುಗಳ ಮೃತ್ಯು

उदाहरण : ಕಳಿಂಗ ಯುದ್ಧದ ಯೋಗನಿದ್ರೆಯು ಸಾಮ್ರಾಟ ಅಶೋಕನ ಹೃದಯವನ್ನು ಪರಿವರ್ತನೆ ಮಾಡಿತು.

पर्यायवाची : ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ


अन्य भाषाओं में अनुवाद :

युद्धभूमि में वीरों की होनेवाली मृत्यु।

कलिंग युद्ध की योगनिद्रा ने सम्राट अशोक का हृदय परिवर्तित कर दिया।
योग निद्रा, योग-निद्रा, योगनिद्रा

अर्थ : ಒಂದು ಪ್ರಕಾರದ ಆಸನದಲ್ಲಿ ಮೃತ ವ್ಯಕ್ತಿಯ ತರಹ ಹೃದಯ, ಶರೀರದ ಎಲ್ಲಾ ಅಂಗಗಳು ಪೂರ್ಣವಾಗಿ ಸಡಿಲ ಅಥವಾ ಶೀಥಿಲ ಸ್ಥಿತಿಯಲ್ಲಿರುತ್ತದೆ

उदाहरण : ಶವಾಸನದಲ್ಲಿ ವ್ಯಕ್ತಿಯು ಮಲಗಿರುವ ಅಥವಾ ಎಚ್ಚರವಾಗಿರುವ ನಡುವಿನ ಸ್ಥಿತಿಯಲ್ಲಿರುತ್ತಾನೆ.

पर्यायवाची : ಆಧ್ಯಾತ್ಮಿಕ ನಿದ್ದೆ, ಆಧ್ಯಾತ್ಮಿಕ ನಿದ್ರೆ, ಆಧ್ಯಾತ್ಮಿಕ-ನಿದ್ದೆ, ಆಧ್ಯಾತ್ಮಿಕ-ನಿದ್ರೆ, ಆಧ್ಯಾತ್ಮಿಕನಿದ್ದೆ, ಆಧ್ಯಾತ್ಮಿಕನಿದ್ರೆ, ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ, ಶವಾಸನ


अन्य भाषाओं में अनुवाद :

एक प्रकार का योग आसन जिसमें मृत व्यक्ति की तरह चित्त लेटकर शरीर के सब अंग बिलकुल ढीले या शिथिल कर दिये जाते हैं।

शवासन में व्यक्ति सोने व जागने के बीच की स्थिति में होता है।
आध्यात्मिक नींद, योग निद्रा, योग-निद्रा, योगनिद्रा, शवासन

चौपाल