अर्थ : ಯೋಗದಲ್ಲಿ ನಿಪುಣತೆಯನ್ನು ಹೊಂದಿದವನುಚಿತ್ತವೃತ್ತಿ ವಿರೋಧ ಮಾಡುವವನು
उदाहरण :
ಯೋಗಿಯು ಯೋಗದ ಸಾಧನೆಯನ್ನು ಮಾಡುತ್ತಿದ್ದಾನೆ.
अन्य भाषाओं में अनुवाद :
One who practices yoga and has achieved a high level of spiritual insight.
yogiअर्थ : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ
उदाहरण :
ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.
पर्यायवाची : ಯತಿ, ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ
अन्य भाषाओं में अनुवाद :
अर्थ : ಯಾರೋ ಒಬ್ಬರಿಗೆ ಆತ್ಮಜ್ಞಾನವಿರುವ
उदाहरण :
ಆತ್ಮಜ್ಞಾನಿಯಾದ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರುದ್ಧಾರ ಮಾಡಿದರು.
पर्यायवाची : ಆತ್ಮಜ್ಞಾನಿ, ತತ್ವಜ್ಞಾನಿ, ಸಿದ್ಧಪುರುಷ, ಸುಜ್ಞಾನಿ
अन्य भाषाओं में अनुवाद :
जिसे आत्म का ज्ञान हो।
आत्मज्ञानी शंकराचार्य ने हिन्दू धर्म का पुनरुद्धार किया।