अर्थ : ಯಾವುದನ್ನಾದರೂ ಸಹಿಸಿಕೊಳ್ಳುವ ಅಥವಾ ಧಾರಣ ಮಾಡಿಕೊಳ್ಳಲು ಇರುವ ಶಕ್ತಿ
उदाहरण :
ಈ ಲಾರಿಗೆ ಇಪ್ಪತ್ತು ಟನ್ನುಗಳಷ್ಟು ಸರಕು ಸಾಮಾನುಗಳನ್ನು ತಾಡೆಯುವ ಸಾಮರ್ಥ್ಯವಿದೆ.
पर्यायवाची : ತಡೆಯುವ ಕ್ಷಮತೆ, ತಡೆಯುವ ಸಾಮರ್ಥ್ಯ, ತಾಳುವ ಸಾಮರ್ಥ್ಯ, ಶಕ್ತಿ
अन्य भाषाओं में अनुवाद :
The quality of being capable -- physically or intellectually or legally.
He worked to the limits of his capability.अर्थ : ಯಾವುದೇ ಹುದ್ದೆ ಅಥವಾ ಕೆಲಸಕ್ಕಾಗಿ ಆಸಕ್ತರ ಜ್ಞಾನ, ಅನುಭವ ಮುಂತಾದವುಗಳಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸುವುದು
उदाहरण :
ಪ್ರವೇಶ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ನಡೆದರೆ ಯೋಗ್ಯತೆ ಆಧರಿಸಿ ಹುದ್ದೆ ನೀಡಬಹುದು.
अन्य भाषाओं में अनुवाद :
ज्ञान, अनुभव, शिक्षा आदि की दृष्टि से वह विशेषता या गुण जिसके आधार पर कोई किसी कार्य या पद के लिए उपयुक्त समझा जाता है।
प्रतियोगी परीक्षाओं के द्वारा विद्यार्थियों की योग्यता परखी जाती है।An attribute that must be met or complied with and that fits a person for something.
Her qualifications for the job are excellent.अर्थ : ಯಾವುದೇ ಪದವಿ ಕಾರ್ಯ ಮುಂತಾದವುಗಳಿಗೆ ಯೋಗ್ಯತೆ ಹೊಂದಿರುವುದು
उदाहरण :
ಅವನಿಗೆ ಅರ್ಹತೆ ಇರುವ ಕಾರಣ ಅಧ್ಯಾಪಕ ಹುದ್ದೆ ಸಿಕ್ಕಿದೆ.
अन्य भाषाओं में अनुवाद :
अर्थ : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ
उदाहरण :
ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.
पर्यायवाची : ಆರ್ಹತೆ, ತಕ್ಕುಮೆ, ಶಕ್ತಿ, ಸಾಮರ್ಥ್ಯ
अन्य भाषाओं में अनुवाद :
The quality of being capable -- physically or intellectually or legally.
He worked to the limits of his capability.अर्थ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
उदाहरण :
ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
पर्यायवाची : ಕಾನೂನು, ತೀರ್ಪು, ತೀರ್ಮಾನ, ನಿರ್ಣಯ, ನೀತಿ, ನ್ಯಾಯ, ಷಡ್ದರ್ಶನಗಳು
अन्य भाषाओं में अनुवाद :
अर्थ : ಯಾವುದೇ ಕೆಲಸದಲ್ಲಿ ಹೆಚ್ಚಿನ ಗುಣಮಟ್ಟವನ್ನು ಪ್ರದರ್ಷಿಸಲು ಬೇಕಾಗುವ ವಿಶಿಷ್ಟವಾದ ಹಾಗೂ ಅಸಾಧಾರಣ ಮಾನಸಿಕ ಶಕ್ತಿ
उदाहरण :
ಸ್ವಾಮಿ ವಿವೇಕಾನಂದರಲ್ಲಿ ಅದ್ಭುತ ಪ್ರತಿಭೆ ಇತ್ತು.
पर्यायवाची : ಪ್ರತಿಭೆ
अन्य भाषाओं में अनुवाद :