पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಯೋಗ್ಯನಲ್ಲದ शब्द का अर्थ तथा उदाहरण पर्यायवाची एवम् विलोम शब्दों के साथ।

ಯೋಗ್ಯನಲ್ಲದ   ನಾಮಪದ

अर्थ : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ

उदाहरण : ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.

पर्यायवाची : ಅನರ್ಹತೆ, ಅಯೋಗ್ಯ, ಅಸಮರ್ಥ


अन्य भाषाओं में अनुवाद :

कुपात्र होने की अवस्था या भाव।

कुपात्रता के कारण वह लोगों के कोपभाजन का शिकार बना।
अपात्रता, कुपात्रता

Unfitness that bars you from participation.

disqualification

अर्थ : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

उदाहरण : ಅವನೊಬ್ಬ ಅನರ್ಹ ವ್ಯಕ್ತಿ.

पर्यायवाची : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ


अन्य भाषाओं में अनुवाद :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ಯೋಗ್ಯನಲ್ಲದ   ಗುಣವಾಚಕ

अर्थ : ನೀತಿಯನ್ನು ತಿಳಿಯದವ ಅಥವಾ ನೀತಿ ಗೊತ್ತಿಲ್ಲದ

उदाहरण : ನೀತಿವಂತನಲ್ಲದ ರಾಜಕರಣಿಗಳ ಕೈಯಲ್ಲಿ ನಮ್ಮ ದೇಶವನ್ನು ಓಪ್ಪಿಸಿರುವುದ ದೌರ್ಭವೆ ಸರಿ.

पर्यायवाची : ನೀತಿವಂತನಲ್ಲದ, ನೀತಿವಂತನಲ್ಲದಂತ, ನೀತಿವಂತನಲ್ಲದಂತಹ, ಯೋಗ್ಯನಲ್ಲದಂತ, ಯೋಗ್ಯನಲ್ಲದಂತಹ


अन्य भाषाओं में अनुवाद :

नीति न जानने वाला या नीति में अनिपुण।

दुर्भाग्य कि अनीतिज्ञ राजनेताओं के हाथ हमने देश को सौंप दिया है।
अनीतिज्ञ

अर्थ : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ

उदाहरण : ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.

पर्यायवाची : ಅಗೌರವದ, ಅನರ್ಹ, ಅಯೋಗ್ಯ


अन्य भाषाओं में अनुवाद :

जो श्रद्धा के योग्य न हो।

कभी-कभी परिवार के कुछ अश्रद्धेय जनों को भी नमस्कार करना पड़ता है।
अश्रद्धेय

Unworthy of respect.

unrespectable

अर्थ : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

उदाहरण : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

पर्यायवाची : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ

चौपाल