पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಯೋಜನೆ शब्द का अर्थ तथा उदाहरण पर्यायवाची एवम् विलोम शब्दों के साथ।

ಯೋಜನೆ   ನಾಮಪದ

अर्थ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

उदाहरण : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

पर्यायवाची : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ವಿನಿಯೋಗ, ವ್ಯವಹಾರ


अन्य भाषाओं में अनुवाद :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

अर्थ : ಅದು ಅಂಟಿರುವುದು ಅಥವಾ ಸೇರಿರುವುದು

उदाहरण : ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು

पर्यायवाची : ಸಂಯೋಜನೆ


अन्य भाषाओं में अनुवाद :

वह जो जोड़े या मिलाए।

इन दोनों शहरों के बीच यह पुल एक योजक है।
योजक, संयोजक

An instrumentality that connects.

He soldered the connection.
He didn't have the right connector between the amplifier and the speakers.
connecter, connection, connective, connector, connexion

अर्थ : ಬರೀ ಕಲ್ಪನೆಯಲ್ಲೇ ಯಾವುದೇ ಕೆಲಸದ ರೂಪುರೇಖೆಗಳನ್ನು ಸಿದ್ದಪಡಿಸಿಕೊಳ್ಳುವ ಹಾಗೂ ಇನ್ನೂ ವಾಸ್ತವಿಕವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿರದ

उदाहरण : ಈ ಬಾರಿ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಹಲವಾರು ಯೋಜನೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ

पर्यायवाची : ಆಯೋಜನೆ


अन्य भाषाओं में अनुवाद :

कोई कार्य या उद्देश्य सिद्ध करने की वह रूपरेखा जो अभी कल्पना के क्षेत्र में ही हो, पूरी तरह से निश्चित न हुई हो।

इस बार भारत की आर्थिक परिस्थिति को ध्यान में रखकर योजनाएँ बनाई जा रही हैं।
अभिकल्पन, आयोजना, प्लान, योजना, स्कीम

The cognitive process of thinking about what you will do in the event of something happening.

His planning for retirement was hindered by several uncertainties.
planning, preparation, provision

अर्थ : ಈ ಅಳತೆಯ ಬಗ್ಗೆ ಮತಭೇದವಿದೆ, ಎರಡು, ನಾಲ್ಕು ಅಥವಾ ಎಂಟು ಹರದಾರಿಗೆ ಒಂದು ಯೋಜನವೆನ್ನುತ್ತಾರೆ

उदाहरण : ಕರ್ಣನ ಒಂದು ವಾಣಿಯಿಂದ ಅರ್ಜುನನ ರಥ ನೂರು ಯೋಜನದ ಅಳತೆಯಷ್ಟು ಹಿಂದೆ ಬಂದು ಬಿದ್ದಿತು.


अन्य भाषाओं में अनुवाद :

दूरी की एक नाप जो चार से आठ मील तक की कही गयी है।

कर्ण के एक ही वाण से अर्जुन का रथ सौ योजन पीछे जाकर गिरा।
जोजन, योजन

चौपाल