अर्थ : ಯಾವುದು ರಕ್ತ ತರಹ ಕೆಂಪಾಗಿಲ್ಲವೋ
उदाहरण :
ರೋಗದಿಂದ ಅವರ ಶರೀರ ರಕ್ತಹೀನ ವರ್ಣವಾಗಿದೆ.
पर्यायवाची : ರಕ್ತಹೀನ, ರಕ್ತಹೀನವಾದ, ರಕ್ತಹೀನವಾದಂತಹ
अन्य भाषाओं में अनुवाद :
अर्थ : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು
उदाहरण :
ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.
पर्यायवाची : ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನವಾದ, ರಕ್ತಹೀನವಾದಂತಹ
अन्य भाषाओं में अनुवाद :