अर्थ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ
उदाहरण :
ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.
पर्यायवाची : ಚಿಂತೆ, ತೊಡಕು, ಸಮಸ್ಯೆ, ಸಿಕ್ಕು
अन्य भाषाओं में अनुवाद :
Trouble or confusion resulting from complexity.
perplexity