अर्थ : ನಿರ್ಮಾಣಮಾಡುವ ಕ್ರಿಯೆ
उदाहरण :
ದೇವರು ನಮ್ಮನ್ನು ಸೃಷ್ಟಿಸುತ್ತಾನೆ
पर्यायवाची : ಉತ್ಪತ್ತಿಮಾಡು, ನಿರ್ಮಿಸು, ಸೃಷ್ಟಿಸು, ಹುಟ್ಟಿಸು
अन्य भाषाओं में अनुवाद :
रच या बनाकर तैयार करना।
मैंने आज एक नई कविता की सृष्टि की।Bring into existence.
The company was created 25 years ago.अर्थ : ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಕೃತಿಯನ್ನು ರಚಿಸುವ ಪ್ರಕ್ರಿಯೆ
उदाहरण :
ಅವನು ಒಂದು ಹೊಸ ಕವಿತೆಯನ್ನು ರಚಿಸುತ್ತಿದ್ದಾನೆ.
पर्यायवाची : ಬರೆ
अन्य भाषाओं में अनुवाद :
अर्थ : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ
उदाहरण :
ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.
पर्यायवाची : ಕೆಲಸವನ್ನು ನಿರ್ವಹಿಸು, ತಯಾರಿಸು, ಮಾಡಿದ ಕೆಲಸ, ಮಾಡು
अन्य भाषाओं में अनुवाद :
किसी क्रिया को आरंभ से समाप्ति की ओर ले जाना।
यह काम निपटा लो, फिर दूसरा काम करना।अर्थ : ಷಡ್ ಯಂತ್ರ ಮುಂತಾದವುಗಳ ರೂಪು-ರೇಖೆಯನ್ನು ತಯಾರು ಮಾಡುವ ಪ್ರಕ್ರಿಯೆ
उदाहरण :
ದುರ್ಯೋದನನು ಪಾಂಡವರ ವಿರುದ್ಧವಾಗಿ ಒಳಸಂಚು ರೂಪಿಸಿದ.
पर्यायवाची : ರೂಪಿಸು
अन्य भाषाओं में अनुवाद :
षड्यंत्र आदि की रूपरेखा तैयार करना।
दुर्योधन ने पांडवों के खिलाफ साजिश रची।