सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ಪ್ರಕಾರದ ದೊಡ್ಡದಾದ ಮತ್ತು ದಪ್ಪದಾದ ಹೊದ್ದಿಕೆ
उदाहरण : ತಾತ ಚಳಿಯನ್ನು ತಡೆಯುವುದಕ್ಕಾಗಿ ಹಚ್ಚಡವನ್ನು ಹೊದ್ದಿಕೊಂಡಿದ್ದಾರೆ.
पर्यायवाची : ಹಚ್ಚಡ
अन्य भाषाओं में अनुवाद :हिन्दी
एक प्रकार की बड़ी और मोटी चादर।
अर्थ : ವಿಶೇಷ ಪ್ರಕಾರದಿಂದ ಮಾಡಿರುವಂತಹ ಒಂದು ಪ್ರಕಾರದ ತಿಳುವಾದ ಅರಳೆ ತುಂಬಿದ ರಜಾಯಿ
उदाहरण : ಚಳಿಗಾಲದಲ್ಲಿ ರಜಾಯಿಗಳು ಉಪಯೋಗಕ್ಕೆ ಬರುತ್ತವೆ.
पर्यायवाची : ಅರಳೆ ತುಂಬಿದ ಹೊದೆಯುವ ವಸ್ತ್ರ
विशेष प्रकार से बनी हुई एक प्रकार की हल्की रुईदार रजाई।
इंस्टॉल करें