अर्थ : ಮಹಿಳೆಯರಲ್ಲಿ ಸಾಮಾನ್ಯವಾಗಿ ಹತ್ತರಿಂದ ಹದಿನಾರರ ವಯೋಮಾನದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವು ತಿಂಗಳಿಗೊಂದರಂತೆ ಆಗುತ್ತಾ ಹೋಗುವ ಜೈವಿಕ ಕ್ರಿಯೆ
उदाहरण :
ಮುಟ್ಟು ಆದ ಮಹಿಳೆಯು ಮೈಲಿಗೆ ಎಂಬ ನಂಬಿಕೆಯಿದೆ.
पर्यायवाची : ಆರ್ತವ, ಮುಟ್ಟಾಗುವಿಕೆ, ಮುಟ್ಟು, ರಜಃಸ್ರಾವ
अन्य भाषाओं में अनुवाद :
The monthly discharge of blood from the uterus of nonpregnant women from puberty to menopause.
The women were sickly and subject to excessive menstruation.