अर्थ : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ
उदाहरण :
ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.
पर्यायवाची : ತೆಗೆ, ತೆರೆ ಎಳಿ, ಬಿಚ್ಚು
अन्य भाषाओं में अनुवाद :
किसी की गुप्त या गूढ़ बात प्रकट या स्पष्ट करना।
उसने अपने प्रेम विवाह का राज खोला।अर्थ : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ
उदाहरण :
ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.
पर्यायवाची : ಬಯಲಾಗು, ಬಯಲು ಮಾಡು, ಬಯಲುಮಾಡು, ರಟ್ಟು-ಮಾಡು, ಹೊರಗೆ ಹಾಕು, ಹೊರಗೆಡಹು, ಹೊರಗೆಹಾಕು
अन्य भाषाओं में अनुवाद :
गोपनीय समाचार, सूचना आदि को जान-बूझकर प्रकट करना।
शिक्षक ने प्रश्न-पत्र लीक किया।अर्थ : ಯಾರೋ ಒಬ್ಬರಿಂದ ಏನನ್ನೋ ತಿಳಿದುಕೊಳ್ಳಲು ಅವರನ್ನು ಪದೇ ಪದೇ ಪ್ರಶ್ನೆ ಮಾಡುವ ಪ್ರಕ್ರಿಯೆ
उदाहरण :
ನ್ಯಾಯಾಲಯದಲ್ಲಿ ವಕೀಲನು ಸಾಕ್ಷಿಗೆ ಪದೇ ಪದೇ ಪ್ರಶ್ನೆ ಮಾಡುತ್ತಾ ಸತ್ಯಾಂಶವನ್ನು ಹೊರಗೆ ತೆಗೆಯುತ್ತಲಿದ್ದ.
पर्यायवाची : ಬಯಲಿಗೆಳೆ, ಬಯಲುಮಾಡು, ಹೊರ ತೆಗೆ
अन्य भाषाओं में अनुवाद :
Pose a series of questions to.
The suspect was questioned by the police.