अर्थ : ರಣ ಹದ್ದು ಜಾತಿಯ ಒಂದು ದೊಡ್ಡ ಹಕ್ಕಿಯು ಆಕಾರದಲ್ಲಿ ರಣ ಹದ್ದುಗಿಂತ ಚಿಕ್ಕದಾಗಿರುವುದು
उदाहरण :
ಹದ್ದು ಒಂದು ಬೇಟೆಯಾಡುವ ಹಕ್ಕಿ.
पर्यायवाची : ಗರುಡ, ಗಿಡುಗ, ಗೃಧ್ರ, ಹದ್ದು
अन्य भाषाओं में अनुवाद :
Any of several small graceful hawks of the family Accipitridae having long pointed wings and feeding on insects and small animals.
kite